ಕಾಲು ಜಾರುವುದರಿಂದ ಆಗುವ ಅಪಾಯಕ್ಕಿಂತ, 

ನಾಲಿಗೆ ಜಾರುವುದರಿಂದ ಆಗುವ ಅಪಾಯವೇ ಹೆಚ್ಚು. 

ಜಗತ್ತಿನಲ್ಲಿ ವಿಷ ಹಾಗೂ ಅಮೃತ ಇರುವ ಏಕೈಕ ಜಾಗ ನಾಲಿಗೆ 

ನಮ್ಮ ವ್ಯಕ್ತಿತ್ವ ನಮ್ಮ ನಾಲಿಗೆಯ ಮೇಲೆ ನಿಂತಿದೆ!





-By Manasa Hegde