ಉಡುಪಿ: ಈ ಸಂದರ್ಭದಲ್ಲಿ ಎಚ್‍ಡಿಬಿ ಫೈನಾನ್ಶಿಯಲ್ ಬ್ರಾಂಚ್ ಮ್ಯಾನೇಜರ್ ದಯಾನಂದ, ಸಾಹಸ್ ಕಂಪೆನಿಯ ಪ್ರತಿನಿಧಿಗಳು, ಸ್ಕೌಟ್ ಆಂಡ್ ಗೈಡ್ಸ್ ಜಿಲ್ಲಾ ಸಮಿತಿಯ ಶೇಖರ್ ಮಾಸ್ತರ್ ಕಲ್ಮಾಡಿ, ನಗರಸಭೆಯ ಪ್ರಭಾರ ಆರೋಗ್ಯ ನಿರೀಕ್ಷಕ ಮನೋಹರ್, ಸೂಪರ್ ವೈಸರ್‍ಗಳಾದ ಯೋಗೀಶ್ ಪ್ರಭು, ಶ್ರೀಕಾಂತ್, ಪ್ರಶಾಂತ್, ಉಪಸ್ಥಿತರಿದ್ದರು.