ಕರ್ನಾಟಕದಲ್ಲಿ ಬಾಕಿ ಉಳಿದಿದ್ದ ನಾಲ್ಕು ಕ್ಷೇತ್ರಗಳಿಗೆ ಸಹ ಲೋಕಸಭಾ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಇನ್ನು ಪ್ರಕಟಣೆ ಮಾತ್ರ ಬಾಕಿ ಉಳಿದಿದೆ.
ಕೋಲಾರಕ್ಕೆ ಮಾಜೀ ರಾಜ್ಯಸಭಾ ಸದಸ್ಯ ಸಾಹಿತಿ ಹನುಮಂತಯ್ಯ, ಚಿಕ್ಕಬಳ್ಳಾಪುರಕ್ಕೆ ಯುವ ಕಾಂಗ್ರೆಸ್ಸಿನ ರಕ್ಷಾ ರಾಮಯ್ಯ, ಬಳ್ಳಾರಿಗೆ ಹಾಲಿ ಶಾಸಕ ಇ. ತುಕಾರಾಂ, ಚಾಮರಾಜನಗರಕ್ಕೆ ಮಂತ್ರಿ ಮಹದೇವಪ್ಪನವರ ಮಗ ಸುನೀಲ್ ಬೋಸ್ ಅವರಿಗೆ ಕಾಂಗ್ರೆಸ್ ಟಿಕೆಟ್ ದಕ್ಕಿದೆ.