ಮೂಡುಬಿದಿರೆ, ಸೆ 03 :ಸ್ವಸ್ತಿ ಶ್ರೀ ಜೈನ ವಸತಿ ಕಾಲೇಜು ಸೆಪ್ಟೆಂಬರ್ 03 2021 ರಂದು ಬೆಳಿಗ್ಗೆ 9. 00ಕ್ಕೆ ತರಗತಿಗಳ ಶುಭಾರಂಭ ಆರಂಭವಾಯಿತು ಪ್ರಥಮ ಪಿ ಯು ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಕಾಲೇಜಿಗೆ ಪ್ರಥಮ ರಾಗಿ ಉತ್ತೀರ್ಣ ರಾದ ಸುರಕ್ಷಾ, ದ್ವಿತೀಯ ದಿವ್ಯಾ, ಅತೀ ಹೆಚ್ಚು ಅಂಕಗಳಿಸಿದ ಸ್ವರಾಜ್ ಗೆ ಲೇಖನ ಸಾಮಗ್ರಿ ಹಾಗೂ ಉಳಿದ ವಿದ್ಯಾರ್ಥಿಗಳಿಗೆ ಧವಲತ್ರಯ ಜೈನ ಕಾಶಿ ಟ್ರಸ್ಟ್ (ರಿ ) ಶ್ರೀ ಜೈನ ಮಠ ದ ವತಿಯಿಂದ ಉಚಿತ ಪುಸ್ತಕ ಹಾಗೂ ಮಾಸ್ಕ್ ಅನ್ನು ಸ್ವಸ್ತಿ ಶ್ರೀ ಡಾ ಚಾರುಕೀರ್ತಿ ಸ್ವಾಮೀಜಿ ವಿತರಿಸಿದರು ಮಕ್ಕಳು ಅಭ್ಯಾಸದ ಕಡೆಗೆ ಹೆಚ್ಚಿನ ಗಮನ ಕೊಡುದಲ್ಲದೆ ಅರೋಗ್ಯದ ಕಡೆಗೊ ಗಮನ ನೀಡಬೇಕು ಎಂದು ಕಿವಿ ಮಾತು ಹೇಳಿದರು ಇಂಗ್ಲಿಷ್ ಉಪಾನ್ಯಾಸಕಿ ಸುಜಾತ, ಪ್ರಾಂಶುಪಾಲೆ ಸೌಮ್ಯ, ಸುಷ್ಮಾ ಉಪಾನ್ಯಾಸಕಿ ಪ್ರಶಮ ಉಪಸ್ಥಿತರಿದ್ದರು.
