ಜಾಗತಿಕ ಮಹತ್ವದ ಸ್ಪಾನಿಶ್ ಸೂಪರ್ ಕಪ್ ಕಾಲ್ಚೆಂಡು ಪ್ರಶಸ್ತಿಯನ್ನು ರಿಯಲ್ ಮಾಡ್ರಿಡ್ ತಂಡ ಗೆದ್ದಿತು.

ಫೈನಲ್‌ನಲ್ಲಿ ರಿಯಲ್ ಮಾಡ್ರಿಡ್ ತಂಡವು ಸಾಂಪ್ರದಾಯಿಕ ಎದುರಾಳಿ ಬಾರ್ಸಿಲೋನಾ ತಂಡವನ್ನು 4-1 ಗೋಲುಗಳಿಂದ ಸೋಲಿಸಿತು. ರಿಯಲ್ ಮ್ಯಾಡ್ರಿಡ್ ತಂಡದ ವಿನಿಸಿಯಸ್ ಜೂನಿಯರ್ ಹ್ಯಾಟ್ರಿಕ್ ಗೋಲು ಗಳಿಸಿ ಬಾರ್ಸಿಲೋನಾವನ್ನು ಗಾರುಗೆಡಿಸಿದರು.