ಮಂಗಳೂರು: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ, ಸಂಸ್ಕೃತಿ ಗ್ರಾಮ ಪ್ರಾಯೋಜಕತ್ವದಲ್ಲಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ವತಿಯಿಂದ ಯಕ್ಷಗಾನ ಬೊಂಬೆಯಾಟ ಡಿಸೆಂಬರ್ 28 ರಂದು ಸಂಜೆ 6 ಗಂಟೆಗೆ ಅರ್ಬನ್ ಹಾಥ್ ನಲ್ಲಿ ನಡೆಯಲಿದೆ. ಕಾಂಬೋ ಪ್ರವೇಶಾತಿ ಟಿಕೆಟ್‍ಗೆ 50% ರಿಯಾಯಿತಿ ನೀಡಲಾಗುತ್ತದೆ.