ಉಡುಪಿಗೆ ಹತ್ತಿರದ ಕಟಪಾಡಿ ಪೇಟೆಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಗುದ್ದಿದ್ದರಿಂದ ಪೆಯಿಂಟರ್ ಒಬ್ಬರು ಸಾವು ಕಂಡಿದ್ದಾರೆ.

ರಸ್ತೆಯಲ್ಲಿ ದುರಂತ ಮರಣ ಕಂಡವರು 55ರ ಉತ್ತಮ್ ಎಂಬ ಪೆಯಟ್ ಮಾಡುವ ಪಾಂಗಾಳ ನಿವಾಸಿ. ಕಾಪು ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.