ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಪ್ತ ಋಷಿಗಳು ಎಂಬ ಏಳು ಆದ್ಯತೆಯ ಬಜೆಟ್ ಮಂಡಿಸಿ ಭಾರತ ಅಮೃತ ಕಾಲಕ್ಕೆ ದಾಪುಗಾಲು ಹಾಕಿದೆ ಎಂದರು.
1 ಅಭಿವೃದ್ಧಿಯನ್ನು ಒಳಗೊಳ್ಳುವಿಕೆ 2 ಕೊನೆಯ ಮೈಲಿಗಲ್ಲನ್ನು ಮುಟ್ಟುವುದು 3 ಸಂರಚನೆ ಮತ್ತು ಹೂಡಿಕೆ 4 ಸತ್ವಗಳ ಬಿಚ್ಚಿಡುವಿಕೆ 5 ಹಸಿರು ಬೆಳವಣಿಗೆ 6 ಯುವ ಶಕ್ತಿ 7 ಹಣಕಾಸು ವಲಯ ಇವೇ ಆ ಏಳು ಆದ್ಯತೆಯ ವಿಷಯಗಳು.
ಹಳ್ಳಿ ಮತ್ತು ನಗರಗಳ ಅಭಿವೃದ್ಧಿಯ ಅಂತರ ಅಳಿಸಿ ಪ್ರತಿಯೊಬ್ಬ ಭಾರತೀಯನ ಬದುಕನ್ನು ಉತ್ತಮವಾಗಿಸುವುದೇ ಅಮೃತ ಕಾಲ. ಅದಕ್ಕೆ ಈ ಏಳು ದಾರಿ ದೀಪಗಳು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.