ಮುಂಬಯಿ, ಆ.01: ಭಾರತ್ ಕೋ. ಅಪರೇಟಿವ್ ಬ್ಯಾಂಕ್ ಇದರ ಮಾಜಿ ನಿರ್ದೇಶಕ ರಂಗ ಪಾಲನ್ (80) ಸೋಮವಾರ (ಜು.31) ನಿಧನರಾದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಾಜಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮೃತರು 1 ಹೆಣ್ಣು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.