ಡಿಸೆಂಬರ್‌ನಿಂದ ಅನುದಾನಿತ ಮತ್ತು ಸರಕಾರಿ ಶಾಲಾ ಮಕ್ಕಳಿಗೆ ಹಾಲಿನ ಜೊತೆಗೆ ರಾಗಿ ಮಾಲ್ಟ್ ನೀಡುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದರು.

ಬರೇ ಹಾಲು ಒಲ್ಲದ ಮಕ್ಕಳಿಗೂ ರಾಗಿ ಮಾಲ್ಟ್ ನೀಡಿಕೆ ಪರಿಹಾರ ಆಗಿದೆ ಎಂದು ಸಹ ಅವರು ಹೇಳಿದರು.