ಮಡಂತ್ಯಾರು:  ಕಲ್ಪೆದಬೈಲು ನಿವಾಸಿ ತೋಮಸ್ ಮಸ್ಕರೇನಸ್  (73)  ಅಲ್ಪಕಾಲದ ಅಸೌಖ್ಯದಿಂದ ಸ್ವಗ್ರಹದಲ್ಲಿ ನಿಧನ ಹೊಂದಿದರು. 

ಮೃತರು ಪತ್ನಿ  ಮತ್ತು  ನಾಲ್ಕು ಜನ ಗಂಡು ಮಕ್ಕಳನ್ನು ಅಗಲಿದ್ದಾರೆ.  ಮೃತರ ಅಂತ್ಯಕ್ರಿಯೆಯು ಇಂದು 05.03.2024  ರಂದು ಸಂಜೆ ಗಂಟೆ 4 ಕ್ಕೆ ಸೇಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರ್ ನಲ್ಲೆ ನೆರವೇರಲಿದೆ.