ಮುಂಬಯಿಯಲ್ಲಿ ನೌಕಾ ಪಡೆಯ ಮುಖ್ಯಸ್ಥ ಎಡ್ಮಿರಲ್ ಕರಂಬೀರ್ ಸಿಂಗ್ ಸಮ್ಮುಖದಲ್ಲಿ ಗುರುವಾರ ಬೆಳಿಗ್ಗೆ ಐಎನ್‌ಎಸ್ ವೇಲಾ ನೀರ್ಮುಳಗ ಹಡಗು ಭಾರತೀಯ ನೌಕಾ ಪಡೆಯ ಸೇವೆಗೆ ನಿಯೋಜನೆಗೊಂಡಿತು.
ಕಲ್ವರಿ ಕ್ಲಾಸ್ ಸಬ್‌ಮೆರೀನ್ ಯೋಜನೆಯ ಆರು ಜಲಾಂತರ್ಗಾಮಿ ಸೇರ್ಪಡೆಯಲ್ಲಿ ಇದು ನಾಲ್ಕನೆಯದಾಗಿದೆ.