ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಕೆ ಹರೀಶ್ ಕುಮಾರ್ MLC ಹಾಗೂ ಮಾಜಿ ಶಾಸಕರಾದ ಐವನ್ ಡಿ ಸೋಜಾ ರವರು ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪ್ರಕಾಶ್ ಬಿ ಸಾಲಿಯಾನ್, ಅಪ್ಪಿ, ಜಯಶೀಲಾ ಅದ್ಯಾಣ್ತಯ, ನಿರಾಜ್ ಪಾಲ್, ಆರಿಫ್ ಭಾವ ಬಂದರ್, ಭಾಸ್ಕರ್ ರಾವ್,  ಮಂಜುಳಾ ನಾಯಕ್,  ಶುಭೋದಯ ಆಳ್ವಾ,  ಅಬ್ದುಲ್ ಸಲೀಂ, ಸತೀಶ್ ಪೆಂಗಲ್,  ಮೀನಾ ಟೆಲಿಸ್, ಹಬೀಬ್ ಕಣ್ಣೂರ್ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.