ಮಂಗಳೂರು: ಗುರುಪುರ ಕೈಕಂಬದ ಹೋಟೆಲ್ ದೇವಿಪ್ರಸಾದ್ ಮಾಲಕರಾಗಿದ್ದ ದಿ. ಆನಂದ ಅಮೀನ್ ಅವರ ಧರ್ಮಪತ್ನಿ ಪ್ರೇಮ ( 82 ) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಸ್ವಗೃಹದಲ್ಲಿ ನಿಧನ ಹೊಂದಿದರು .

ಅವರು ಮೂವರು ಪುತ್ರಿಯರು, ನಾಲ್ವರು ಪುತ್ರರನ್ನು ಅಗಲಿದ್ದಾರೆ.