ಮಂಗಳೂರುಃ ಭಾರತ ಸ್ವಾತಂತ್ರ್ಯದ ರೂವಾರಿ ಮಹಾತ್ಮಾ ಗಾಂಧೀಜಿ ಯವರ 74ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಇಂದು ನಗರದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕ ಜೆ.ಆರ್.ಲೋಬೊ, ಕೆಪಿಸಿಸಿ ಮಾಜಿಪ್ರ. ಕಾರ್ಯದರ್ಶಿ ನವೀನ್ ಭಂಡಾರಿ, ಲುಕ್ಮಾನ್ ಬಂಟ್ವಾಳ, ಹಿಂದುಳಿತ ವರ್ಗಗಳ ವಿಭಾಗದ ಅಧ್ಯಕ್ಷ ವಿಶ್ವಾಸ್ ದಾಸ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಶುಬೋದಯ ಆಳ್ವ, ಶಶಿಧರ ಹೆಗ್ಡೆ, ನವೀನ್ ಡಿ.ಸೋಜ,ಅಬ್ದುಲ್ ರವೂಫ್, ಸಂಶುದ್ದೀನ್ ಬಂದರ್, ಬ್ಲಾಕ್ ಅಧ್ಯಕ್ಷರಾದ ಅಬ್ದುಲ ಸಲೀಂ, ಸದಾಶಿವ ಶೆಟ್ಟಿ, ಸಿಎಂ ಮುಸ್ತಾಫ, ಚೇತನ್ ಬೆಂಗ್ರೆ, ಟಿ.ಕೆ.ಸುಧೀರ್, ಜಯಶೀಲ ಅಡ್ಯಂತಾಯ, ಭಾಸ್ಕರ್ ರಾವ್, ಉದಯ ಕುಂದರ್, ಮಹಿಳಾ ಕಾಂಗ್ರೆಸ್ಸಿನ ಸಂಜನಾ ಚಲವಾದಿ, ಯುವ ಕಾಂಗ್ರೆಸಿನ ಮುಷ್ರತ್ ಹರೇಕಳ, ಗೀತಾ, ಸಬಿತಾ ಮಿಸ್ಕಿತ್, ಮಂಜುಳಾ ನಾಯಕ್, ಸಮರ್ತ್ ಭಟ್, ನೆಲ್ಸನ್ ಮೊಂತೆರೊ, ಯೋಗೀಶ್ ನಾಯಕ್, ಯೋಗೀಶ್ ಕುಮಾರ್, ಹರ್ಬಟ್ ಡಿ.ಸೋಜ, ಲಕ್ಷ್ಮಣ್ ಶೆಟ್ಟಿ, ಸವನ್ ಡಿಸೋಜ, ರಕ್ಷಿತ್ ಸಾಲ್ಯಾನ್, ಸತೀಶ್ ಪೆಂಗಲ್, ಗಣೇಶ್ ಉರ್ವ ಮೊದಲಾದವರು ಉಪಸ್ಥಿತರಿದ್ದರು.