ಬಂಟ್ವಾಳ:  ಬಿ ಕಸಬಾ ಆಗ್ರಾರ್ ಮೇಲಿನ ಪಣ್ಣಂಗಿಲ ಪೋಲ್ತೋಡಿ ಇಲ್ಲಿನ ಲವ್‍ವ್ಹೀವ್ ನಿವಾಸಿ ಲತೀಷಿಯಾ ಚಾರ್ಲ್ಸ್ ಫ್ರಾಂಕ್ ( 72 )  ಭಾನುವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.  

ಮೃತರು ಮಕ್ಕಳಾದ ಫಿಲಿಪ್ ಮಾರ್ಕ್, ಜೆಸಿಂತಾ ತಾರಾ /  ರೋನ್ಸ್ ಬಂಟ್ವಾಳ್, ಅಸುಂತಾ/ ಮೆಲ್ವಿನ್ ಡಿಸೋಜಾ, ರೋಶನ್ ದೀಪಕ್/ ವಿಲ್ಮಾ, ಅರುಣ್/ ಡೈಝಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗ ಆಗಲಿದ್ದಾರೆ.