ಹಾಲಿವುಡ್ ನಟ ಕ್ರಿಶ್ಚಿಯನ್ ಆಲಿವರ್ ಅವರ ಕೆರಿಬಿಯನ್ ಕರಾವಳಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮಗಳಂದಿರ ಸಹಿತ ಸಾವಿಗೀಡಾದರು.

12ರ ಅನಿಶ್ ಮತ್ತು 10ರ ಮಡಿತಾ ಸಾವಿಗೀಡಾದ ಬಾಲಕಿಯರು. ಈ ಚಿಕ್ಕ ಕುಟುಂಬ ವಿಮಾನದ ಪೈಲಟ್ ರಾಬರ್ಟ್ ಸ್ಯಾಚ್ಸ್ ಸಹ ಸಾವು ಕಂಡಿದ್ದಾರೆ. ಕ್ರಿಶ್ಚಿಯನ್ ಆಲಿವರ್ ಜರ್ಮನ್ ಮೂಲದವರು. ತಾಂತ್ರಿಕ ದೋಷದಿಂದ ವಿಮಾನವು ಸಮುದ್ರದಲ್ಲಿ ಪತನವಾದಾಗ ಮೀನುಗಾರರು ಇತರರು ರಕ್ಷಣೆಗೆ ಧಾವಿಸಿದರೂ ಪ್ರಯೋಜನ ಆಗಲಿಲ್ಲ.