ಮಂಗಳೂರು,(ಡಿಸೆಂಬರ್ 7):  ಜಂಟಿ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಂಗಳೂರು ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಇದರ ಪ್ರಾಂಶುಪಾಲರಾದ  ಸಿಪ್ರಿಯಾನ್ ಮೊಂತೇರೊ ಮಂಡಿಸಿದ   “ ಪ್ರೌಢಶಾಲೆಗಳಲ್ಲಿ ಅನುಷ್ಠಾನಗೊಂಡಿರುವ ಐಸಿಟಿ (ಹಂತ-1 ಮತ್ತು ಹಂತ-2) ಮೌಲ್ಯಮಾಪನಾತ್ಮಕ ಅಧ್ಯಯನ” ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿ.ಎಚ್.ಡಿ. ಪದವಿ ನೀಡಿ ಗೌರವಿಸಿದೆ. ಇವರಿಗೆ ಡಾ. ಶಶಿಕಲಾ ಎ ಅಸೋಸಿಯೇಟ್ ಪ್ರೊಫೆಸರ್ (ನಿವೃತ್ತ) ಇವರು ಮಾರ್ಗದರ್ಶನ ನೀಡಿರುತ್ತಾರೆ.