ಮುಂಬಯಿ : ಮೂಲ್ಕಿ ಕೊಯ್ಯಾರು ನಿವಾಸಿ ದಿವಂಗತ ಕಿಟ್ಟ ಪೂಜಾರಿ ಅವರ ಪುತ್ರ ಮೂಲ್ಕಿ ಸುಧಾಕರ ಸುವರ್ಣ (54.) ಅವರು ಸೌತ್ ಆಫ್ರಿಕಾ ದೇಶದ ಲಾಗೋಸ್‍ನಲ್ಲಿ ಜುಲೈ 04ರಂದು ನಿಧನರಾದರು.

ಮೃತರು ಪತ್ನಿ ಭಾರತೀಯ ಮಹಿಳಾ ಕಬ್ಬಡಿ  ತಂಡದ ಪ್ರಥಮ ನಾಯಕಿ ಸುಮತಿ ಪೂಜಾರಿ ಮತ್ತು ಓರ್ವ ಮಗಳನ್ನು ಅಗಲಿದ್ದಾರೆ.

ಮೃತರ ಅಂತಿಮ ಕ್ರಿಯೆಯು (ಜು13) ರಂದು ಶನಿವಾರ ಬೆಳಿಗ್ಗೆ 9.00 ಗಂಟೆಗೆ ಗೋರೆಗಾಂ ಓಶಿವಾರ ಅಲ್ಲಿನ ಸ್ಮಶಾನಭೂಮಿಯಲ್ಲಿ ಜರುಗಲಿದೆ.