ಮಂಗಳೂರು:- ಮೇ 11 ರಂದು ವಿಟ್ಲ ಪೊಲೀಸ್ ಠಾಣಾ ಆವರಣದಲ್ಲಿ ಗೃಹರಕ್ಷಕರಿಗೆ ಅಕ್ಕಿಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ವಿಟ್ಲ ಪೊಲೀಸ್ ಠಾಣಾ ಅಸಿಸ್ಟೆಂಟ್ ಸಬ್ ಇನ್ಸ್‍ಪೆಕ್ಟರ್, ಕರುಣಾಕರ್, ವಿಟ್ಲ ಪೊಲೀಸ್ ಠಾಣಾ ಬರಹಗಾರ ಬಾಲಕೃಷ್ಣ ಹಾಗೂ ವಿಟ್ಲ ಘಟಕದ ಪ್ರಭಾರ ಘಟಕಾಧಿಕಾರಿ ಸಂಜೀವ ಹಾಗೂ ವಿಟ್ಲ ಘಟಕದ ಗೃಹರಕ್ಷಕ/ ಗೃಹರಕ್ಷಕಿಯರು, ಜಿಲ್ಲಾ ಸಮಾದೇಷ್ಟ ಡಾ|| ಮುರಲೀ ಮೋಹನ ಚೂಂತಾರು ಉಪಸ್ಥಿತರಿದ್ದರು.
