ಧರ್ಮಸ್ಥಳ: ಆ 10: ಪ್ರಸಕ್ತ 2019-20 ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟವಾಗಿದ್ದು ಶ್ರೀ. ಧ.ಮಂ.ಆಂಗ್ಲಮಾದ್ಯಮ ಶಾಲೆ, ಧರ್ಮಸ್ಥಳದಿಂದ ಒಟ್ಟು 49 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅವರಲ್ಲಿ 45 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಸದ್ರಿ ಶಾಲೆಗೆ ಶೇ.91.83 ಫಲಿತಾಂಶ ಬಂದಿರುತ್ತದೆ.12 ವಿದ್ಯಾರ್ಥಿಗಳು ಎ+ ಶ್ರೇಣಿಯಲ್ಲಿ, ಉಳಿದಂತೆ 9 ವಿದ್ಯಾರ್ಥಿಗಳು ‘ಎ’, 16 ವಿಧ್ಯಾರ್ಥಿಗಳು ‘ಬಿ+’, 6 ವಿದ್ಯಾರ್ಥಿಗಳು ‘ಬಿ’ ಹಾಗು 2 ವಿದ್ಯಾರ್ಥಿಗಳು ‘ಸಿ+’ ಶ್ರೇಣಿ ಪಡೆದು ಉತ್ತೀರ್ಣರಾಗಿದ್ದಾರೆ. ಎಂದು ಶಾಲಾ ಮುಖ್ಯ ಶಿಕ್ಷಕಿ ಪರಿಮಳಾ ಎಂ. ವಿ. ತಿಳಿಸಿರುತ್ತಾರೆ.
ಉನ್ನತ ಶ್ರೇಣಿಯಲ್ಲಿ ಪಾಸಾದವರ ಫಲಿತಾಂಶ ವಿವರ ಈ ಕೆಳಗಿನಂತಿದೆ:
1. ಆಗ್ನೇಯ ಡಿ.ಎ. –98.40%
2. ಆತ್ರೇಯ ಡಿ.ಎ.– 97.92 %
3. ಉಜ್ವಲಾ ಶೆಟ್ಟಿ– 96.64%
4. ಚೇತನಾ– 95.52%
5. ಜಿ ಅನನ್ಯಾ ಪ್ರಭು– 95.04%
6. ಸಿಂಚನಾ ಜೋಷಿ - 95.04 %
7. ವಿಸ್ಮಿತಾ – 95.04%
8. ಸಿಂಚನಾ – 92.80%
9. ವಾಣಿಶ್ರೀ – 92.64%
10. ಶೆರಿನ್ ಕೆ.ಬಿ - 91.04%
11. ವಿಕಾಸ್ ಭಟ್– 90.24%
12. ಶಮಿತಾ ಜೈನ್-90.24%
13. ಸುಧನ್ವ– 89.12%
14. ಸಾರ್ಥಕ್ ಜೈನ್– 88.16%
15. ರಕ್ಷಣ್ ಜಿ ರಾವ್– 86.40%
16. ತೇಜಸ್ ಪಿ.ವಿ - 85.60%
17. ಸಿಂಚನಾ – 85.44%