ಮಡಂತ್ಯಾರು: ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಪೇಟೆಯಲ್ಲಿ ಮುಖ್ಯ ಗುರುಗಳಾದ ಸ್ವಾಮಿ ಬಾಸಿಲ್ ವಾಸ್ ರವರು ಹೊಸ ತೆನೆ ಗಳನ್ನು ಆಶೀರ್ವಾದಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಜೂನಿಯರ್ ಕಾಲೇಜಿನ ಪ್ರಾಂಶುಪಾಲರಾದ ವ.ಜೆರೊಮ್ ಡಿ ಸೋಜರವರು ಬಲಿಪೂಜೆ ಅರ್ಪಿಸಿದರು.
ವಿ.ವಿಲಿಯಂ ಡಿ ಸೋಜರವರು ಪ್ರವಚನ ನೀಡಿದರು.
ಆಂಗ್ಲ ಮಾಧ್ಯಮದ ಮುಖ್ಯೋಪಾಧ್ಯಾಯರದ ವಿ.ದೀಪಕ್ ಡೆಸಾ ರವರು ವಿ.ಜೋಯ್ ರೊಡ್ರಿಗಸ್ ರೊಂದಿಗೆ ಸೇರಿ ದಾನಿಗಳನ್ನು ಗೌರವಿಸಿದರು.
ಉಪಾಧ್ಯಕ್ಷರಾದ ಲಿಯೋ ರೊಡ್ರಿಗಸ್, ಕಾರ್ಯದರ್ಶಿ ಜೆರಾಲ್ಡ್,ಸಂಯೋಜಕ ವಿವೇಕ್ ಪಾಯ್ಸ್ ರವರು ವ್ಯವಸ್ಥೆ ಯ ಮೇಲ್ವಿಚಾರಣೆ ನೋಡಿದರು.3000ದಷ್ಟು ಭಕ್ತಾದಿಗಳು ಪಾಲ್ಗೊಂಡರು.
ICYM ಕಾರ್ಯಕರ್ತರು ಕಬ್ಬು ಹಾಗೂ ಪಾಯಸ ಹಂಚಿದರು.