ಪ್ರತಿಷ್ಠಿತ ಜಗ ಕ್ರೀಡಾಂಗಣ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನದ ಪದಕ ಚೀನಾದ ಶೂಟರ್ ಮಹಿಳೆ ಯಾಂಗ್ ಚಿಯಾನ್‌ರಿಗೆ ಸಂದಿತು.
ಅವರು 10 ಮೀಟರ್ ಏರ್ ರೈಫಲ್ ಶೂಟಿಂಗ್‌ನಲ್ಲಿ ಮೊದಲ ಸ್ಥಾನ ಪಡೆದರು. ಈ ವಿಭಾಗದಲ್ಲಿ ಭಾರತದ ಇಳವೆನ್ನಿಲ ಮತ್ತು ಅಪೂರ್ವಿ ಕ್ರಮವಾಗಿ 16 ಹಾಗೂ 36ನೇ ಸ್ಥಾನಗಳನ್ನು ಪಡೆದರು.