ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ

ಮೂಡುಬಿದಿರೆ: ಸ್ಥಳೀಯ ಶ್ರೀ ಸುಬ್ರಹ್ಮಣ್ಯ ಸಹಕಾರ ಸಂಘದ ಶಾಖೆಯಲ್ಲಿ ನವೆಂಬರ್ 2 ರಂದು ಬಹಳ ಸಂಭ್ರಮದಿಂದ ದೀಪಾವಳಿಯನ್ನು ಆಚರಿಸಲಾಯಿತು. 

ಬಹಳಷ್ಟು ಮೆಚ್ಚುವಂಥ ರೀತಿಯಲ್ಲಿ ಧನಲಕ್ಷ್ಮಿಯ ಪೂಜೆ ನಡೆಯಿತು. ತರುವಾಯ ಎಲ್ಲರಿಗೂ ಪ್ರಸಾದ ವಿತರಣೆ ನಡೆಯಿತು. ಬಂದ ಎಲ್ಲರನ್ನೂ ಶಾಖಾ ವ್ಯವಸ್ಥಾಪಕ  ಸಂದೀಪ್ ಕುಮಾರ್ ಸ್ವಾಗತಿಸಿ ವಂದಿಸಿದರು.