ಲೊರೆಟ್ಟೊ ಆಂಗ್ಲ ಮಾಧ್ಯಮ ಶಾಲೆಯ ಸಿ ಬಿ ಎಸ್‌ ಸಿ ಮಾನ್ಯತೆ ಹಾಗೂ ಶಾಲಾ ಪುನರಾರಂಭವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.  

ಕಥೊಲಿಕ ವಿದ್ಯಾ ಮಂಡಳಿಯ ಕಾರ್ಯದರ್ಶಿ ವಂ. ಲಿಯೊ ಲಸ್ರಾದೊ, ಲೊರೊಟ್ಟೊ ವಿದ್ಯಾ ಸಂಸ್ಥೆಯ ಸಂಚಾಲಕರಾದ ವಂ. ಫ್ರಾನ್ಸಿಸ್‌ ಕ್ರಾಸ್ತ, ವಂ. ಜೇಸನ್‌ ಮೋನಿಸ್‌ ಪ್ರಾಂಶುಪಾಲರು,  ಸಿಪ್ರಿಯನ್‌ ಡಿಸೋಜ, ಸಚಿನ್‌ ನೊರೊನ್ಹಾ , ಭಗಿನಿ ಇಡೊಲಿನ್‌ ರೊಡ್ರಿಗಸ್‌ ಮುಖ್ಯೊಪಧ್ಯಾಯಿನಿ ಕನ್ನಡ ಮಾಧ್ಯಮ ಹಾಜರಿದ್ದರು.