ಯೂರೋ ಕಪ್ ಕಾಲ್ಚೆಂಡು ಚಾಂಪಿಯನ್‌ಶಿಪ್ ಅಂತಿಮ ಹಂತ ತಲುಪಿದ್ದು, ಇಟೆಲಿ, ಸ್ಪೆಯಿನ್, ಡೆನ್ಮಾರ್ಕ್, ಇಂಗ್ಲೆಂಡ್‌ಗಳು ಸೆಮಿಫೈನಲ್ಸ್ ಸೆಣಸಲಿವೆ.

ರಾತ್ರಿ ನಡೆದ ಎಂಟರ ಘಟ್ಟದ ಕೊನೆಯ ಹಣಾಹಣಿಯಲ್ಲಿ ಇಂಗ್ಲೆಂಡ್ ತಂಡವು ಉಕ್ರೇನ್ ತಂಡವನ್ನು 4- 0 ಗೋಲುಗಳಿಂದ ಸೋಲಿಸಿತು. ಮೊದಲ ಸೆಮಿಫೈನಲ್‌ ಇಂಗ್ಲೆಂಡ್, ಡೆನ್ಮಾರ್ಕ್ ನಡುವೆ ನಡೆಯಲಿದೆ. ಅನಂತರ ಇಟೆಲಿ, ಸ್ಪೆಯಿನ್‌ಗಳು ಕಾಲು‌ ಚೆಂಡು‌ ಮಿಲಾಯಿಸುವವು.