ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಂಟ್ವಾಳ ಪುರಸಭಾ ವ್ಯಾಪ್ತಿಯ 27ನೇ ವಾರ್ಡ್ ಬೊಂಡಾಲ ಶಾಂತಿ ಗುಡ್ಡೆ ಪ್ರದೇಶಗಳಿಗೆ ಸುಮಾರು 65 ಕುಟುಂಬಗಳಿಗೆ ಅಕ್ಕಿಯನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ ರಮಾನಾಥ ರೈ ಯವರ ನೇತೃತ್ವದಲ್ಲಿ ಕಿಟ್ ವಿತರಿಸಲಾಯಿತು.
ಸಂದರ್ಭದಲ್ಲಿ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ, ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಅಧ್ಯಕ್ಷರುಗಳಾದ ಸುದೀಪ್ ಕುಮಾರ್ ಶೆಟ್ಟಿ ಹಾಗೂ ಬೇಬಿ ಕುಂದರ್, ಎ.ಪಿ.ಎಂ.ಸಿ ಅಧ್ಯಕ್ಷರಾದ ಪದ್ಮನಾಭ ರೈ,ಇಕ್ಬಾಲ್ ಜೆ ಟಿ ಟಿ, ಗೋಪಾಲಕೃಷ್ಣ ಪೂಜಾರಿ,ದೇವದಾಸ್ ಶೆಟ್ಟಿಗಾರ್, ಸೋಮನಾಥ ಪೂಜಾರಿ, ಶ್ರೀಧರ ಶೆಟ್ಟಿ, ವೇಣುಗೋಪಾಲ್ ಪೂಜಾರಿ, ಓಂಕಾರ ಫ್ರೆಂಡ್ಸ್ ನ ಎಲ್ಲಾ ಸದಸ್ಯರು,ಶ್ರೀಮತಿ ಗುಲಾಬಿ, ಪ್ರವೀಣ್ ಪೂಜಾರಿ, ಚೇತನ್ ಪೂಜಾರಿ, ಸತೀಶ್ ನಾಯ್ಕ್, ಉಪಸ್ಥಿತಿ ಇದ್ದರು, ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತ ದಿವಂಗತ ಸುಂದರ ಟೈಲರ್ ಕಾಪಿಕಾಡ್ ರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು, ಇದರ ಪ್ರಾಯೋಜಕತ್ವ ವನ್ನು ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರು ವಹಿಸಿ ಮಾತನಾಡಿದರು,